36 ದಿನಗಳ ನಂತರ ಖಲಿಸ್ತಾನ್ ಪ್ರಚಾರಕ ಅಮೃತಪಾಲ್ ಸಿಂಗ ಅರೆಸ್ಟ
- Krishna Shinde
- 11 Jan 2024 , 5:52 PM
- Punjab
- 332
ಪಂಜಾಬ: ರಾಷ್ಟ್ರೀಯ ಭದ್ರತಾ ಕಾಯಿದೆ ಅಡಿಯಲ್ಲಿ ಆರೋಪ ಎದುರಿಸುತ್ತಿರುವ ಖಲಿಸ್ತಾನ್ ಪ್ರಚಾರಕ ಮತ್ತು ವಾರಿಸ್ ಪಂಜಾಬ್ ಡಿ (ಡಬ್ಲ್ಯುಪಿಡಿ) ಸಂಘಟನೆಯ ಮುಖ್ಯಸ್ಥನನ್ನು ಪಂಜಾಬ್ ಪೊಲೀಸರು ಏಪ್ರಿಲ್ 23 ರಂದು ಮೊಗಾದಿಂದ ಬಂಧಿಸಿದ್ದಾರೆ.

ಪೊಲೀಸರು ಕಾರ್ಯಾಚರಣೆಯನ್ನು ಪ್ರಾರಂಭಿಸಿದ ಒಂದು ತಿಂಗಳ ನಂತರ ಅಮೃತಪಾಲ್ ಬಂಧನವಾಗಿದೆ.

ತನ್ನ ಅಧಿಕೃತ ಟ್ವೀಟ್‌ನಲ್ಲಿ ಪಂಜಾಬ್ ಪೊಲೀಸರು ಭಾನುವಾರ "ಅಮೃತಪಾಲ್ ಸಿಂಗ್ ಪಂಜಾಬ್‌ನ ಮೋಗಾದಲ್ಲಿ ಬಂಧಿಸಿದ್ದಾರೆ" ಎಂದು ಹೇಳಿದ್ದಾರೆ. ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವಂತೆ ಪೊಲೀಸರು ನಾಗರಿಕರಿಗೆ ಮನವಿ ಮಾಡಿದ್ದಾರೆ.
— Punjab Police India (@PunjabPoliceInd) April 23, 2023#AmritpalSingh arrested in Moga, Punjab.
Further details will be shared by #PunjabPolice
Urge citizens to maintain peace and harmony, Don't share any fake news, always verify and share.










