ಸರ್ಕಾರದ ವಿರುದ್ದ ಭುಗಿಲೆದ್ದ ಖಾನಾಪುರ ತಾಲೂಕಿನ ಗ್ರಾಮಸ್ಥರು

ಬೆಳಗಾವಿ :ಹಲುವು ದಿನಗಳಿಂದ ಮೂಲ ಸೌಕರ್ಯಗಳಿಂದ ಕೊಂಚಿತರಾದ ಖಾನಾಪುರ ತಾಲೂಕಿನ ಹಲುವು ಗ್ರಾಮದ ಗ್ರಾಮಸ್ಥರು ಸರ್ಕಾರದ ವಿರುದ್ದ ತಮ್ಮ ಬೇಡಿಕೆ ಈಡೇರಿಸುವಂತೆ ಬೆಳಗಾವಿ - ಗೋವಾ ರಸ್ತೆ ಬಂದ ಮಾಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

promotions

ಈ ಗ್ರಾಮಗಳಲ್ಲಿ ಸರಿಯಾದ ರಸ್ತೆ ವ್ಯವಸ್ಥೆ ಮತ್ತು ಆಸ್ಪತ್ರೆ ಇರದೆ ಗ್ರಾಮಸ್ಥರು ಗೋಳಾಡುವಂತೆ ಮಾಡಿದೆ.ಈ ಗ್ರಾಮದ ತೊಂದರೆಗಳ ಬಗ್ಗೆ ಸ್ಥಳೀಯ ರಾಜಕಾರಣಿಗಳು ಉಡಾಫೆ ಮಾತುಗಳು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

promotions

Read More Articles