ಬಿಜೆಪಿ ಸರ್ಕಾರದ ವಿರುದ್ದ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದ ಖರ್ಗೆ
- 15 Jan 2024 , 3:16 AM
- Delhi
- 105
ದೆಹಲಿ : ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಬೆಲೆ ಏರಿಕೆ ಮತ್ತು ನಿರುದ್ಯೋಗದ ವಿರುದ್ಧದ್ ಪ್ರತಿಭಟನೆಯಲ್ಲಿ ಕಪ್ಪು ಕುರ್ತಾ ಮತ್ತು ಪೇಟ ಧರಿಸಿ ಪ್ರತಿಭಟನೆ ನಡೆಸಿದ್ದಾರೆ .

ಮೋದಿ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ಮತ್ತು ಸರ್ವಾಧಿಕಾರದ ಕ್ರಮಗಳನ್ನು ಎದುರಿಸಲು ನಮ್ಮ ಕಾರ್ಯತಂತ್ರವನ್ನು ಅಂತಿಮಗೊಳಿಸಲು ಮತ್ತು ಸುಗಮಗೊಳಿಸಲು ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯನ್ನು ಕರೆದಿದೆ.
ಈ ಫ್ಯಾಸಿಸ್ಟ್ ಆಡಳಿತವು ತನ್ನ ತಪ್ಪುಗಳ ಪರಿಣಾಮಗಳನ್ನು ಅನುಭವಿಸುವವರೆಗೂ ಪ್ರತಿಭಟನೆಗಳು ಮುಂದುವರೆಯುತ್ತವೆ ಎಂದು ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ .
Convened a meeting of Congress Parliamentary Party to finalise and streamline our strategy to counter the undemocratic and dictatorial actions of Modi govt.
The protests will continue until this fascist regime until it feels the consequences of its own wrongdoings. pic.twitter.com/wYH2NihnWz











