ಬೆಳಗಾವಿಯಲ್ಲಿ ಕಾಲೇಜಿಗು ಕಾಲಿಟ್ಟ ಭಾಷಾ ದ್ವೇಷ.
- 15 Jan 2024 , 3:32 AM
- Belagavi
- 226
ಬೆಳಗಾವಿಯಲ್ಲಿ ಕಾಲೇಜಿಗು ಕಾಲಿಟ್ಟ ಭಾಷಾ ದ್ವೇಷ.
ಬೆಳಗಾವಿ ಗೋಗಟೆ ಕಾಲೇಜಿನಲ್ಲಿ ನಡೆದ ಘಟನೆ.
ಕಾಲೇಜಿನ ಕಾರ್ಯಕ್ರಮದಲ್ಲಿ ಕನ್ನಡ ಬಾವುಟ ಹಾರಿಸಿದ ವಿದ್ಯಾರ್ಥಿಗೆ ಥಳಿತ.
ಕನ್ನಡಕ ನೆಲ ಬೇಕು ಜಲ ಬೇಕು ಕನ್ನಡ ಮಾತ್ರ ಬೇಡವಾಯ್ತಾ...?
ಗಡಿ ವಿವಾದ ಆರುವ ಮುನ್ನವೆ ಕನ್ನಡ ಹಾಡಿಗೆ ಡ್ಯಾನ್ಸ್ ಮಾಡಿದ್ದಕ್ಕೆ ಬೆಳಗಾವಿಯಲ್ಲಿ ಕಾಲೇಜಿಗು ಕಾಲಿಟ್ಟ ಭಾಷಾ ದ್ವೇಷ.
ಕಾಲೇಜಿನ ಕಾರ್ಯಕ್ರಮದಲ್ಲಿ ಕನ್ನಡ ಬಾವುಟ ಹಾರಿಸಿದ ವಿದ್ಯಾರ್ಥಿಗೆ ಥಳಿತ ಮಾಡಿದ್ದಾರೆ. ಬೆಳಗಾವಿ ಗೋಗಟೆ ಕಾಲೇಜಿನಲ್ಲಿ ನಡೆದ ಘಟನೆ ನಡೆದಿದೆ. ಈ ಕುರಿತು ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.
ಕಾಲೇಜಿನ ಕಾರ್ಯಕ್ರಮದಲ್ಲಿ ಕನ್ನಡ ಬಾವುಟ ಹಾರಿಸಿದ ವಿದ್ಯಾರ್ಥಿಗೆ ಥಳಿತ ಮಾಡಿದ್ದಾರೆ. ಬೆಳಗಾವಿ ಗೋಗಟೆ ಕಾಲೇಜಿನಲ್ಲಿ ನಡೆದ ಘಟನೆ ನಡೆದಿದೆ. ಈ ಕುರಿತು ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.