ಮತದಾನ ಮಾಡಿದ ಮಹಾಂತೇಶ ಶಾಸ್ತ್ರೀ ಆರಾದ್ರಿಮಠ

ಬೈಲಹೊಂಗಲ: ಪಟ್ಟಣದ ಮುರಗೋಡ ರಸ್ತೆಯ ದುರ್ಗಾದೇವಿ ದೇವಸ್ಥಾನದ ವೇ. ಮೂ.ಡಾ. ಮಹಾಂತೇಶ ಶಾಸ್ತ್ರೀ ಆರಾದ್ರಿಮಠ ಅವರು ಮತಕ್ಷೇತ್ರದ ಮರಕುಂಬಿ ಗ್ರಾಮದಲ್ಲಿ ತಮ್ಮ ಹಕ್ಕು ಚಲಾಯಿಸಿದರು.

promotions

promotions

Read More Articles