ಜನಾರ್ದನ ರೆಡ್ಡಿ ರವರ ವಿರುದ್ದ ನಾಲಿಗೆ ಹರಿ ಬಿಟ್ಟರೆ ನಾರಾ ಭರತ್ ರೆಡ್ಡಿ ವಿರುದ್ದ ಹೋರಾಟದ ಎಚ್ಚರಿಕೆ :ಮಹೇಶ ಶಿಗೀಹಳ್ಳಿ

ಬೆಳಗಾವಿ : 2023 ಬೆಳಗಾವಿ ಚಳಿಗಾಲ ಅಧಿವೇಶನ ಶುರುವಾಗಿ ಇವತ್ತಿಗೆ 9 ದಿನಗಳು ಆಯಿತು. ಇವತ್ತಿನ  ಸುವರ್ಣಸೌಧದ ಕಲಾಪದಲ್ಲಿ ಗಂಗಾವತಿಯ ಶಾಸಕರು ರಾಜ್ಯದ ರಾಜ ಕಾರಣದಲ್ಲಿ ಇತಿಹಾಸ ಸೃಷ್ಟಿ ಮಾಡಿದ್ದ ಒಬ್ಬ ಬಲಿಷ್ಠ ರಾಜಕಾರಣಿ ಮತ್ತು ಉದ್ಯಮಿ ಗಾಲಿ ಜನಾರ್ದನ ರೆಡ್ಡಿ ರವರು ತಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಪ್ರಸ್ತಾವನೆ ಮಾಡುವ ವೇಳೆಯಲ್ಲಿ ಬಳ್ಳಾರಿ ಶಾಸಕ  ನಾರಾ ಭರತ್ ರೆಡ್ಡಿ ರವರು ತಮ್ಮ ತಂದೆಯ ಸಮಾನರಾದ ಬಲಿಷ್ಠ ರಾಜಕಾರಣಿ ಗಾಲಿ ಜನಾರ್ದನ ರೆಡ್ಡಿ ವಿರುದ್ದ  ಅಗೌರವ ತೋರಿದ್ದು ನಾವು ಖಂಡಿಸುತ್ತೇವೆ ಎಂದು ಹೇಳಿದ್ದಾರೆ.

promotions

 
ಇದೆ ರೀತಿ ಮುಂದೆ ವರೆದರೆ ನಾರಾ ಭರತ್ ರೆಡ್ಡಿ ರವರ ವಿರುದ್ದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ  ನೀಡಿದ್ದಾರೆ.

promotions

Read More Articles