ಬಿಜೆಪಿ ಸರ್ಕಾರದ ಚಳಿ ಬಿಡಿಸಿದ ಮಮತಾ ಬ್ಯಾನರ್ಜಿ
- Krishna Shinde
- 15 Jan 2024 , 1:45 AM
- Delhi
- 268
ದೆಹಲಿ :ಕೇಂದ್ರ ಸರ್ಕಾರವು ಏಜೆನ್ಸಿಯಿಂದ ಮತ್ತು ಏಜೆನ್ಸಿಗಾಗಿ ರಚಿಸಿದ ಸರ್ಕಾರವಾಗಿದೆ ಅಹಂಕಾರಕ್ಕೆ ಒಂದು ಲಿಮಿಟ್ ಇರುತ್ತದೆ ಎಂದು ಹೇಳಿದ ಬ್ಯಾನರ್ಜಿ ಕೇಂದ್ರ ಸರ್ಕಾರವು ಸಂವಿಧಾನವನ್ನು ಬದಲಾಯಿಸಬಹುದು, ಅವರು ದೇಶದ ಹೆಸರನ್ನು ಕೂಡ ತಮ್ಮ ಪಾರ್ಟಿಯ ಹೆಸರಲ್ಲಿ ಬದಲಾಯಿಸಬಹುದು ಎಂದು ನಮಗೆ ಭಯ ಉಂಟಾಗಿದೆ , ಅವರು ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಸಹ ಗೌರವಿಸುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಬಿಜೆಪಿ ಸರ್ಕಾರದ ವಿರುದ್ದ ಗುಡುಗಿದ್ದಾರೆ.

ಮಣಿಪುರದ ಹಿಂಸೆ ಬಗ್ಗೆ ಮಾತನಾಡಿದ ಮಮತಾ ಬಿಜೆಪಿ ಸರ್ಕಾರದ ಯಾವುದೇ ಒಬ್ಬ ವ್ಯಕ್ತಿ ಮಣಿಪುರದ ಸಾರ್ವಜನಿಕರಿಗೆ ಭೇಟಿಯಾಗಲು ಟೈಮ್ ಸಿಗ್ತಿಲ್ಲ ಎಂದು ಗುಡುಗಿದ್ದಾರೆ.

— ANI (@ANI) May 23, 2023#WATCH | This government has become a government 'of the agency, by the agency and for the agency'. We fear the Central govt might change the Constitution, they might change the name of the country... They don't even respect the Supreme Court verdicts: WB CM Mamata Banerjee pic.twitter.com/JHisRxfUUB










