ನಾಮಫಲಕ ಉದ್ಘಾಟಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್
- shivaraj bandigi
- 13 Jan 2024 , 7:09 PM
- Belagavi
- 317
ಬೆಳಗಾವಿ: ಬೆಳಗಾವಿಯ ಕುವೆಂಪು ನಗರ ಹಾಗೂ ಸಹ್ಯಾದ್ರಿ ನಗರಗಳಿಗೆ ಹೊಂದಿಕೊಂಡಿರುವ ಶ್ರೀ ಸಾಯಿ ಕಾಲೋನಿಯ ನಾಮಪಲಕವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭಾನುವಾರ ಉದ್ಘಾಟಿಸಿದರು.

ಈ ಸಮಯದಲ್ಲಿ ಸ್ಥಳೀಯ ನಿವಾಸಿಗಳು, ಮಹಿಳಾ ಸಂಘದ ಪದಾಧಿಕಾರಿಗಳು, ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಉಪಸ್ಥಿತರಿದ್ದರು.











