ಹುಕ್ಕೇರೀಶರ ಆಶೀರ್ವಾದ ಪಡೆದ ಕೃಷಿ ಸಚಿವರು

ಬೆಳಗಾವಿ :

promotions

ಕರ್ನಾಟಕ ಘನ ಸರ್ಕಾರದ ಕೃಷಿ ಸಚಿವರಾದ ಎನ ಚೆಲವರಾಯಸ್ವಾಮಿ ಅವರು ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರಿಂದ ಆಶೀರ್ವಾದವನ್ನ ಪಡೆದರು . 

promotions

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ರೈತ ದೇಶದ ಬೆನ್ನೆಲಬು ರೈತನಿಗಾಗಿ ನಮ್ಮ ಸರ್ಕಾರ ಹೆಚ್ಚು ಕಾಳಜಿವಹಿಸಿ ಕೆಲಸ ನಿರ್ವಹಿಸುತ್ತದೆ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರ ಆಶೀರ್ವಾದವನ್ನ ಪಡೆದುಕೊಂಡಿದ್ದೇವೆ ಇನ್ನು ಹೆಚ್ಚಿನ ಕಾರ್ಯ ಮಾಡುತ್ತೇವೆ ಎಂದರು

Read More Articles