ಕರಿಕಟ್ಟಿ ಜಾತ್ರಾಮಹೋತ್ಸವದಲ್ಲಿ ಪಾಲ್ಗೊಂಡ ಶಾಸಕಿ ಲಕ್ಷ್ಮೀ ಹೆಬ್ಬಾಳಕರ

ಬೆಳಗಾವಿ: ಗ್ರಾಮೀಣ ಕ್ಷೇತ್ರದ ಕರಿಕಟ್ಟಿ ಗ್ರಾಮದ ಶ್ರೀ ಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಪಾಲ್ಗೊಂಡು, ದೇವಿಯ ದರ್ಶನ ಆಶೀರ್ವಾದ ಪಡೆದರು.

promotions

ಈ ವೇಳೆ ಅವರು ನಾಡಿನ ಒಳಿತಿಗಾಗಿ ಪ್ರಾರ್ಥಿಸಿ ಸಕಲರಿಗೂ ಸಮೃದ್ಧಿಗಾಗಿ ಕೋರಿದರು. 

promotions

 ಶೇಖರ ಹೊಸೂರಿ, ಮಂಜು ತೋಟಗಿ, ವಿಲ್ಸನ್ ಮಹಾರ, ಲಗಮಣ್ಣ ಸಿದ್ದನಹಳ್ಳಿ, ಮಹಾದೇವ ಬುಡ್ರಿ, ಬಸಪ್ಪ ಧರನಟ್ಟಿ, ದುರ್ಗಪ್ಪ ದಾಸನಟ್ಟಿ, ಯಲ್ಲಪ್ಪ ಕರಡಿಗುದ್ದಿ, ಸಂತೋಷ ಬೋರಿಮರದ, ಶೇಖರ ಶಿಣಗಿ, ಬಾಳಪ್ಪ ಶಿಣಗಿ, ಲಗಮಪ್ಪ ಕರಡಿಗುದ್ದಿ  ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Read More Articles