ಚಿರತೆ ಹಿಡಿಯಲು ಫೀಲ್ಡಗೆ ಇಳಿದ 250ಕ್ಕೂ ಅಧಿಕ ಸಿಬ್ಬಂದಿಗಳು
- 19 Aug 2022 , 4:24 PM
- Belagavi
- 100
ಬೆಳಗಾವಿ : ಕಳೆದ 15 ದಿನಗಳಿಂದ್ ಕಣ್ಣು ಮುಚ್ಚಾಲೆ ಆಡುತ್ತಿರುವ ಚಿರತೆಯನ್ನು ಹಿಡಿಯಲು ಪೊಲೀಸ್ ಮತ್ತು ಅರಣ್ಯ ಇಲಾಖೆ ಸಜ್ಜಾಗಿ ಫೀಲ್ಡಗೆ ಇಳಿದಿದೆ .

ಚಿರತೆ ಶೋಧ ಮಾಡಲು ಅರಣ್ಯ ಸಿಬ್ಬಂದಿ ಮತ್ತು ಪೊಲೀಸ ಇಲಾಖೆ ಜಂಟಿಯಾಗಿ ಕಾರ್ಯ ನಿರ್ವಹಿಸತಿದ್ದು ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಬರದಿಂದ್ ಶೊಧ ಕಾರ್ಯ ನಡೆದಿದೆ.

ಚಿರತೆ ಮಹಾಶಯನನ್ನು ಹಿಡಿಯಲು ಶಸ್ತ್ರ ಸಜ್ಜಿತರಾದ 250ಕ್ಕೂ ಅಧಿಕ ಸಿಬ್ಬಂದಿಗಳು ಮೈದಾನಕ್ಕೆ ಇಳಿದಿದ್ದಾರೆ.










