ಇಂದು ನಗರಕ್ಕೆ ಸಂಸದ ಶೆಟ್ಟರ
- shivaraj bandigi
- 19 Jun 2024 , 12:27 PM
- Bailhongal
- 6665
ಬೈಲಹೊಂಗಲ : ಕಳೆದ ಲೋಕಸಭಾ ಚುನಾವಣೆಯಲ್ಲಿ ಸಂಸದರಾಗಿ ಆಯ್ಕೆಯಾದ ಬೆಳಗಾವಿ ಸಂಸದ ಜಗದೀಶ ಶೆಟ್ಟರ ಇಂದು ಪಟ್ಟಣಕ್ಕೆ ಆಗಮಿಸಲಿದ್ದಾರೆ.

ಸಂಜೆ 4ಕ್ಕೆ ಹೊಸೂರು ರಸ್ತೆಯಲ್ಲಿರುವ ವಿಜಯ ಸೋಶಿಯಲ್ ಕ್ಲಬದಲ್ಲಿ ಬೈಲಹೊಂಗಲ ವಿಧಾನಸಭೆ ಮತಕ್ಷೇತ್ರದ ಪರವಾಗಿ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.. ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ, ಜಗದೀಶ ಮೆಟಗುಡ್ಡ ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಹಾಗೂ ಕಾರ್ಯಕರ್ತರು ಉಪಸ್ಥಿತರಿರುವರು.

ವರದಿ : ರವಿಕಿರಣ್ ಯಾತಗೇರಿ










