ಇಹಲೋಕ ತ್ಯಜಿಸಿದ ನಾಮದೇವ್ ತುಕಾರಾಂ ಸುತಾರ
- Prasad Kambar
- 14 Jan 2024 , 10:33 PM
- Belagavi
- 759
ಇಹಲೋಕ ತ್ಯಜಿಸಿದ ನಾಮದೇವ್ ತುಕಾರಾಂ ಸುತಾರ

ನಾಮದೇವ್ ತುಕಾರಾಂ ಸುತಾರ್ ಅವರು ಇದೆ ನವೆಂಬರ್ 11, 2023 ರಂದು ತಮ್ಮ 73 ನೇ ವಯಸ್ಸಿನಲ್ಲಿ ಇಹಲೋಕವನ್ನು ತ್ಯಜಿಸಿದ್ದಾರೆ.

ಮೂಲತಃ ಚಿಕ್ಕೋಡಿ ತಾಲೂಕಿನ ಪಟ್ಟನಕುಡಿ ಗ್ರಾಮದವರಾದ ನಾಮದೇವ ತುಕಾರಾಂ ಸುತಾರ ಅವರು ಬೆಳಿಗ್ಗೆ 10:30 ಗಂಟೆಗೆ ಅಪಾರ ಬಂದು ಬಳಗವನ್ನು ತ್ಯಜಿಸಿ ವಿಶ್ವಕರ್ಮ ಸಾಯುಜ್ಯ ಹೊಂದಿದರು.
ಇವರ ಶ್ರಾದ್ಧ ಕಾರ್ಯಕ್ರಮ ನವೆಂಬರ 22, 2023 ರಂದು ಸ್ವಗ್ರಹದಲ್ಲಿ ಜರುಗಲಿದೆ.










