ನಯಾನಗರ ಶಾಲೆಯ ಎಸಡಿಎಂಸಿ ಅಧ್ಯಕ್ಷರಾಗಿ ನಾರಾಯಣ ಆಯ್ಕೆ
- shivaraj B
- 1 Aug 2024 , 11:36 PM
- Bailhongal
- 4824
ಬೈಲಹೊಂಗಲ- ತಾಲೂಕಿನ ನಯಾನಗರದ ಸರ್ಕಾರಿ ಪ್ರೌಢಶಾಲೆಯ ಎಸಡಿಎಂಸಿ ಅಧ್ಯಕ್ಷರಾಗಿ ಗ್ರಾಮದ ಮುಖಂಡ ನಾರಾಯಣ ನಲವಡೆ ಆಯ್ಕೆಯಾಗಿದ್ದಾರೆ. .

ಸತತವಾಗಿ ಮೂರು ಬಾರಿ ಅಧ್ಯಕ್ಷರಾಗಿ ಆಯ್ಕಯಾದ ಇವರು ಈ ಮೊದಲು ಶಾಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದರು. ಇದನ್ನು ಗಮನಿಸಿದ ಗ್ರಾಮದ ಹಿರಿಯರು ನಾರಾಯಣ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಇದೇ 3 ರಂದು ಅಧಿಕಾರ ಸ್ವೀಕಾರ ನಡೆಯಲಿದೆ.

ವರದಿ : ರವಿಕಿರಣ್ ಯಾತಗೇರಿ










