ನ್ಯೂಸ್ ಫಸ್ಟ್ ವರದಿಗಾರ ಶ್ರೀಕಾಂತ ಕುಬಕಡ್ಡಿ ಅವರಿಗೆ ಬೆಳಗಾವಿ ಪತ್ರಕರ್ತರಿಂದ ಸನ್ಮಾನ.

ಬೆಳಗಾವಿ : ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಬೆಳಗಾವಿಯ ನ್ಯೂಸ್ ಫಸ್ಟ್ ಟಿವಿ ಚಾನೆಲ್ ವರದಿಗಾರರು ಶ್ರೀಕಾಂತ ಕುಬಕಡ್ಡಿ ಅವರಿಗೆ ಬೆಳಗಾವಿಯ ದೃಶ್ಯಮಾದ್ಯಮದವರು ಶಾಲು ಹೊದಿಸಿ ಪುಷ್ಪಗುಚ್ಛ ನೀಡುವ ಮೂಲಕ ಸನ್ಮಾನಿಸಿ ಅಭಿನಂದಿಸಿದರು.

promotions

ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ  ಪಡೆದ ಶ್ರೀಕಾಂತ ಕುಬಕಡ್ಡಿಯವರಿಗೆ ಲೋಕಲವಿವ ತಂಡದವತಿಯಿಂದ ತುಂಬು ಹೃದಯದ ಶುಭಾಶಯಗಳು.

promotions

Read More Articles