ದುಡ್ಡು ಕೊಡದ ಎಟಿಎಂಗಳು ಹಣಕ್ಕಾಗಿ ಸಾರ್ವಜನಿಕರು ಕಂಗಾಲು
- shivaraj B
- 19 Aug 2024 , 12:47 PM
- Hukkeri
- 480
ಹುಕ್ಕೇರಿ : ಪಟ್ಟಣದಲ್ಲಿ ಸಾಕಷ್ಟು ಎಟಿಎಂಗಳು ಇದ್ದರೂ ಕೂಡಾ ಯಾವುದರಲ್ಲಿಯೂ ಹಣವೇ ಇಲ್ಲ. ಬಸ್ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಇರುವ ಎಟಿಎಂ ಮಷಿನಗಳು ಬಹುತೇಕ ಖಾಲಿ ಖಾಲಿಯಾಗಿವೆ.

ಇವುಗಳನ್ನು ನಂಬಿ ಬಂದ ಜನರು ಕಂಗಾಲಾಗುವದು ಮಾತ್ರ ಗ್ಯಾರಂಟಿ.

ವರದಿ : ರವಿಕಿರಣ್ ಯಾತಗೇರಿ










