ರಜತ ಮಹೋತ್ಸವದ ಕೊಡುಗೆಯಾಗಿ ಮಾಸಿಕ ಬಸ್ ಪಾಸುಗಳಿಗೆ ಹೆಚ್ಚುವರಿ ಅವಧಿ ನೀಡಿದ NWKRTC
- 14 Jan 2024 , 11:26 PM
- Belagavi
- 140
ಬೆಳಗಾವಿ :ರಜತ ಮಹೋತ್ಸವದ ಕೊಡುಗೆಯಾಗಿ ದಿ:23/01/2023 ರಿಂದ ನಗರ ಮತ್ತು ಉಪನಗರದಲ್ಲಿ ಮಾಸಿಕ ಬಸ್ ಪಾಸ್ ಪಡೆದು ಪ್ರಯಾಣಿಸುವವರಿಗೆ RFID MONTHLY PASS CARD ಸೌಲಭ್ಯವನ್ನು ನೀಡಲಾಗುತ್ತಿದೆ.

ಮಾಸಿಕ ಬಸ್ ಪಾಸುಗಳ ಅವಧಿ ಯನ್ನು ಒಂದು ತಿಂಗಳಿಗೆ 02 ದಿನ, ಎರಡು ತಿಂಗಳಿಗೆ 05 ದಿನ, ಮೂರು ತಿಂಗಳಿಗೆ 10 ದಿನಗಳನ್ನು ಹೆಚ್ಚುವರಿಯಾಗಿ ಅವಧಿಯನ್ನು ನೀಡಿದೆ.

— localview ???????? (@LocalviewIn) January 23, 2023ರಜತ ಮಹೋತ್ಸವದ ಕೊಡುಗೆಯಾಗಿ ಮಾಸಿಕ ಬಸ್ ಪಾಸುಗಳಿಗೆ ಹೆಚ್ಚುವರಿ ಅವಧಿ ನೀಡಿದ NWKRTC pic.twitter.com/VEQEEyD1G7










