ಜನರು ಬೂಸ್ಟರ್ ಡೋಸ್ ತೆಗೆದುಕೊಳ್ಳಬೇಕು ಈ ಕಾಯಿಲೆ ಯಾರನ್ನು ಬಿಡಲ್ಲ
- 15 Jan 2024 , 3:37 AM
- Belagavi
- 213
ಪಿಎಸ್ ಐ ಪರೀಕ್ಷೆ ಹಗರಣದ ಬಗ್ಗೆ ಕೋರ್ಟ್ ಕೇಸ್ ಮುಗಿದ ನಂತರ ಸರ್ಕಾರ ನಿರ್ಧಾರ ಪ್ರಕಟಿಸುತ್ತದೆ
ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಜನರು ಗಂಭೀರವಾಗಿ ಪರಿಗಣಿಸಬೇಕು
ಇಲ್ಲಾವಾದರೆ ಸಾವಿನ ಸಂಖ್ಯೆ ತಡೆಯೋಕೆ ಆಗಲ್ಲ
ಹಾಗಂತ ಪ್ಯಾನಿಕ್ ಆಗೋದು ಬೇಕಿಲ್ಲ
ಜನರು ಬೂಸ್ಟರ್ ಡೋಸ್ ತೆಗೆದುಕೊಳ್ಳಬೇಕು ಈ ಕಾಯಿಯ ಯಾರನ್ನು ಬಿಡಲ್ಲ.