ಡಿ ಪಿ ಯಲ್ಲಿ ತಿರಂಗಾ ಹಾಕಲು ನಾಗರಿಕರಲ್ಲಿ ಕರೆ ನೀಡಿದ ಪ್ರಧಾನಿ ಮೋದಿ
- Krishna Shinde
- 31 Dec 2023 , 4:53 AM
- Delhi
- 191
ದೆಹಲಿ :ಪ್ರಧಾನಿ ನರೇಂದ್ರ ಮೋದಿಯವರು ಅವರ ಸಾಮಾಜಿಕ ಮಾಧ್ಯಮದ ಹ್ಯಾಂಡಲ್‌ಗಳಲ್ಲಿ ಅವರ ಪ್ರೊಫೈಲ್ ಚಿತ್ರವನ್ನು ಭಾರತೀಯ ಧ್ವಜ (ತಿರಂಗಾ)ವಾಗಿ ಬದಲಾಯಿಸಿದ್ದಾರೆಮತ್ತು
ದೇಶದಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ಪ್ರತಿ ಭಾರತೀಯ ನಾಗರಿಕರು ತಮ್ಮ ಪ್ರೊಫೈಲ್ ಫೋಟೋವನ್ನು ಭಾರತದ ಧ್ವಜದಿಂದ ಬದಲಾಯಿಸುವಂತೆ ಪ್ರಧಾನಿ ಮೋದಿ ನಾಗರಿಕರಲ್ಲಿ ಕರೆ ನೀಡಿದ್ದಾರೆ.

In the spirit of the #HarGharTiranga movement, let us change the DP of our social media accounts and extend support to this unique effort which will deepen the bond between our beloved country and us.

ಹರ ಘರ್ ತಿರಂಗ ಆಂದೋಲನದ ಉತ್ಸಾಹದಲ್ಲಿ ನಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ DP ಅನ್ನು ಬದಲಾಯಿಸೋಣ ಮತ್ತು ನಮ್ಮ ಪ್ರೀತಿಯ ದೇಶ ಮತ್ತು ನಮ್ಮ ನಡುವಿನ ಬಾಂಧವ್ಯವನ್ನು ಗಾಢವಾಗಿಸುವ ಈ ಅನನ್ಯ ಪ್ರಯತ್ನಕ್ಕೆ ಬೆಂಬಲವನ್ನು ನೀಡೋಣ ಎಂದು ಪ್ರಧಾನಿ ಕರೆ ನೀಡಿದ್ದಾರೆ.










