UPI ಪೇಮೆಂಟ್ ನೇಪಒಡ್ಡಿ ಮೋಸ ಮಾಡುತಿದ್ದ ಭೂಪರ್ ಆಟಕ್ಕೆ ಫುಲಸ್ಟಾಪ್ ಇಟ್ಟ ಪೊಲೀಸರು

ಬೆಳಗಾವಿ ಬಂಗಾರದ ಅಂಗಡಿಗಳಿಗೆ ಹೋಗಿ UPI ಮೋಡನಿಂದ್ 📱 (ಆನಲೈನ್ ಪೆಮೆಂಟ್ ) ಹಣ ಸಂದಾಯಮಾಡುತ್ತೇನೆಂದು ವಂಚಿಸಿ ಸುಲಿಗೆ ಮಾಡುತ್ತಿದ್ದ 2 ಆರೋಪಿತರನ್ನು ಹುಕ್ಕೇರಿ ಪೊಲೀಸರು ಬಂಧಿಸಿದ್ದಾರೆ.

promotions

ಆರೋಪಿತರಿಂದ 8 ಬೇರೆ-ಬೇರೆ ಸುಲಿಗೆ/ವಂಚನೆ ಪ್ರಕರಣಗಳಲ್ಲಿ 22.73 ಲಕ್ಷ ರೂ ಬೆಲೆಬಾಳುವ 421 ಗ್ರಾಂ ಬಂಗಾರ ಆಭರಣಗಳನ್ನು& ಕೃತ್ಯಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ .

promotions

Read More Articles