ಮಹಿಳಾ ಸಂಘಟನೆಯೊಂದಿಗೆ ಸಮಾಲೋಚನೆ ನಡೆಸಿದ ಪ್ರವೀಣ ಹಿರೇಮಠ

ಬೆಳಗಾವಿ : ಮಹಿಳಾ ಸಂಘಟನೆಗೆ ಭೇಟಿಯಾದ ಕಲ್ಯಾಣ್ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಪ್ರವೀಣ ಹಿರೇಮಠ ಮುಂಬರುವ ಅಭಿವೃದ್ಧಿ ಕಾರ್ಯಗಳು ಮತ್ತು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪ್ರಣಾಳಿಕೆ ಬಗ್ಗೆ ಮಾಹಿತಿ ನೀಡಿದ್ದಾರೆ.

promotions

ಬೆಳಗಾವಿಯನ್ನು ಮೆಟ್ರೋ ಪೊಲಿಟಿಯನ್ ಸಿಟಿಯಾಗಿ ಪರಿವರ್ತನೆ ಮಾಡುವುದಾಗಿ ತಿಳಿಸಿದ ಪ್ರವೀಣ ಬೆಳಗಾವಿಯ ಪ್ರತಿ ನಗರಗಳಲ್ಲಿ ಸುಸುಜ್ಜಿತ ಮೆಡಿಕಲ ಸ್ಟೇಷನ್, ಬೆಳಗಾವಿಯಲ್ಲಿ ಐಟಿ ಬಿಟಿ ಹಾಗು ಅನೇಕ ಉದ್ಯೋಗಾವಕಾಶ ರಚಿಸುವುದಾಗಿ ತಿಳಿಸಿದ್ದಾರೆ.

promotions

ಮಹಿಳಾ ಮಂಡಳದ ಮುಖಂಡರೊದಿಗೆ ಮಾತನಾಡಿದ ಪ್ರವೀಣ ಅವರ ಸಂಪೂರ್ಣ ಸಹಕಾರ ಮತ್ತು   ಆಶೀರ್ವಾದ ಪಡೆದಿದ್ದಾರೆ.

Read More Articles