ಧರ್ಮ ಪತ್ನಿಯೊಂದಿಗೆ ಮತ ಚಲಾಯಿಸಿದ ಪ್ರವೀಣ್ ಹಿರೇಮಠ
- Krishna Shinde
- 15 Jan 2024 , 12:42 AM
- Belagavi
- 146
ಬೆಳಗಾವಿ : ಬೆಳಗಾವಿ ಉತ್ತರದ ಕಲ್ಯಾಣ್ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಪ್ರವೀಣ್ ಹಿರೇಮಠ ಹಾಗು ಅವರ ಧರ್ಮ ಪತ್ನಿ ಜ್ಯೋತಿ ಪ್ರವೀಣ್ ಹಿರೇಮಠ ಇಂದು ಕಣಬರ್ಗಿಯ ಸಿಧ್ಡೇಶ್ವರ್ ಹೈ ಸ್ಕೂಲ್ ಮತಗಟ್ಟೆಯಲ್ಲಿ ತಮ್ಮ ಮತ ಚಲಾಯಿಸಿ ಅನುಭವ ಹಂಚಿಕೊಂಡಿದ್ದಾರೆ.

ಬೆಳಗಾವಿ ಉತ್ತರದ ಕ್ಷೇತ್ರದಲ್ಲಿ ಹಲವು ಯೋಜನೆಗಳನ್ನು ಹೊತ್ತು ತಂದಿರುವುದಾಗಿ ತಿಳಿಸಿದ ಪ್ರವೀಣ್ ಹಿರೇಮಠ ಗಾಲಿ ಜನಾರ್ಧನ ರೆಡ್ಡಿಯವರಿಗೆ ಧನ್ಯವಾದ ತಿಳಿಸಿ ಜನ ಸೇವೆಯಲ್ಲಿ ತನ್ನನ್ನು ತಾನು ಅಳವಡಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.











