KHB ಕಾಲೋನಿಯಲ್ಲಿ ಮತಯಾಚನೆ ನಡೆಸಿದ ಪ್ರವೀಣ ಹಿರೇಮಠ

ಬೆಳಗಾವಿ : ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಪ್ರವೀಣ ಹಿರೇಮಠ ಇಂದು KHB ಕಾಲೋನಿಯಲ್ಲಿ ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ನಡೆಸಿದ್ದಾರೆ.

promotions

ಗುರು ಹಿರಿಯರೊಂದಿಗೆ ಮಾತನಾಡಿದ ಪ್ರವೀಣ ಗಾಲಿ ಜನಾರ್ಧನ ರೆಡ್ಡಿಯವರ ಪಕ್ಷ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಮತ ನೀಡುವಂತೆ ಕೇಳಿಕೊಂಡಿದ್ದಾರೆ.

promotions

ಕೆಆರಪಿಪಿ ಪಕ್ಷದ ಪ್ರಣಾಳಿಕೆಯನ್ನು ರಹವಾಸಿಗಳಲ್ಲಿ ತಿಳಿಹೇಳಿದ ಪ್ರವೀಣ ಬೆಳಗಾವಿಯಲ್ಲಿ ಆಗಬೇಕಾಗಿರುಬಾ ಸುಧಾರಣೆ ಮತ್ತು ಮುಂದಿನ ಯೋಜನೆಗಳ ಬಗ್ಗೆ ತಿಳಿಹೇಳಿ ನಿವಾಸಿಗಳಲ್ಲಿ ಕ್ರಮ ಸಂಖ್ಯೆ 6 ಫಾಟ್ಬಾಲ ಚಿಹ್ನೆಗೆ ಮತ ನೀಡಿ ಆಶೀರ್ವದಿಸಲು ಕೋರಿದ್ದಾರೆ.  

Read More Articles