ಆರ್ ಎಸ್ ಪೀ ಫೌಂಡೇಷನ್ ಮತ್ತು ಸುವರ್ಣ ಕರ್ನಾಟಕ ಸೇವಾ ಸಂಸ್ಥೆ ವತಯಿಂದ ಪತ್ರಿಕಾ ಘೋಷ್ಟಿ
- Shivaraj Bandigi
- 12 Jan 2024 , 6:19 AM
- Belagavi
- 238
ಆರ್ ಎನ್ ಪೀ ಫೌಂಡೇಷನ್ ಮತ್ತು ಸುವರ್ಣ ಕರ್ನಾಟಕ ಸೇವಾ ಸಂಸ್ಥೆ ವತಿಯಿಂದ ರವಿ ಪೂಜಾರಿ ಯವರ್ ಸಂಯುಕ್ತ ಆಶ್ರಯದಲ್ಲಿ ಶ್ರಾವಣ ಮಾಸದ ನಿಮಿತ್ಯ ಸತ್ಯ ನಾರಾಯಣ್ ಹಾಗೂ ಗಣೇಶನ್ ವಿಶೇಷ ಪೂಜೆಯೊಂದಿಗೆ ಉಚಿತ ಅನ್ನ ದಾಸೋಹ ಮತ್ತು ಉಚಿತ ಆಂಬುಲೆನ್ಸ್ ವಾಹನ ಸೇವೆ ನೀಡುವ ಉದ್ದೇಶ ದಿಂದ ಅಥಣಿ ತಾಲೂಕಿನ ಆರ್. ಎಸ್ ಪೀ ಸಭಾಂಗಣದಲ್ಲಿ ಇಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ದಿನಾಂಕ 4/9/2023 ರಂದು ನಮ್ಮ ಆರ್ ಎನ್ ಪೀ ಫೌಂಡೇಷನ್ ಮತ್ತು ಸುವರ್ಣ ಕರ್ನಾಟಕ ಸೇವಾ ಸಂಸ್ಥೆ ವತಿಯಿಂದ ಒಂದು ವಿಶೇಷ ಪೂಜೆಯೊಂದಿಗೆ ನಿರ್ಗತಿಕರಿಗೆ ಹಾಗೂ ಬಡವರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಅನ್ನ ದಾಸೋಹ ಮತ್ತು ಉಚಿತ ಆಂಬುಲೆನ್ಸ್ ಸೇವೆಯನ್ನು ಸಲ್ಲಿಸಬೇಕೆಂದು ಉದ್ದೇಶ ವನ್ನೂ ಇಟ್ಟು ಈ ಕಾರ್ಯಕ್ರಮ ವನ್ನು ಹಮ್ಮಿಕೊಂಡಿದ್ದೇವೆ .

ಈ ದಿನ ಗಣೇಶನ್ ವಿಷೇಶ ಪೂಜೆಯೊಂದಿಗೆ ಉಚಿತ ಅನ್ನ ದಾಸೋಹ ಮತ್ತು ಉಚಿತ ಆಂಬುಲೆನ್ಸ್ ಸೇವೆ ಕಾರ್ಯಕರ್ಮಕ್ಕೆ ಚಾಲನೆ ನೀಡಲಾಗುವುದು .

ಈ ಕಾರ್ಯಕ್ರಮವು ಪಕ್ಷಾತಿತವಾಗಿ ಇದ್ದು ಯಾವದೇ ತರಹದ ರಾಜಕೀಯ ಉದ್ದೇಶ ಇರುವದಿಲ್ಲ ಪಕ್ಷಾತಿತವಾಗಿ ಎಲ್ಲ ಮುಖಂಡರಿಗೆ ಆಹ್ವಾನ ನೀಡಲಾಗುವದು ಎಂದರು .










