ರಾ.ಗಾ ಪರ ಧ್ವನಿ ಎತ್ತಿದ ಪ್ರಿಯಾಂಕಾ ಗಾಂಧಿ

ರಾಹುಲ ಗಾಂಧಿಯವರಿಗೆ ಸೂರತ ಕೋರ್ಟ ಶಿಕ್ಷೆ ವಿಧಿಸಿದ ಕಾರಣ ಕಾಂಗ್ರೆಸ ಪಕ್ಷ ಕೆಂಡಾಮಂಡಲವಾಗಿದ್ದು ರಾಗಾ ಪರ ಅನೇಕ ಗಣ್ಯರು ಧ್ವನಿ ಎತ್ತಿದ್ದಾರೆ.

promotions

ಹೆದರಿದ ಅಧಿಕಾರದ ಇಡೀ ಯಂತ್ರವು ಶಿಕ್ಷೆ, ತಾರತಮ್ಯವನ್ನು ಹೇರುವ ಮೂಲಕ ರಾಹುಲ್ ಗಾಂಧಿಯವರ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ.

promotions

ನನ್ನ ಸಹೋದರ ಎಂದಿಗೂ ಭಯಪಡುವುದಿಲ್ಲ,ಸತ್ಯವನ್ನೇ ಹೇಳುತ್ತಾ ಬದುಕಿದ್ದಾರೆ, ಸತ್ಯವನ್ನೇ ಹೇಳುತ್ತಲೇ ಇರುತ್ತಾರೆ ದೇಶದ ಜನರ ಧ್ವನಿ ಎತ್ತುವುದನ್ನು ಮುಂದುವರಿಸುತ್ತೇವೆ.

ಸತ್ಯದ ಶಕ್ತಿ ಮತ್ತು ಕೋಟ್ಯಂತರ ದೇಶವಾಸಿಗಳ ಪ್ರೀತಿ ಅವರ ಬಳಿ ಇದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

Read More Articles