ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ

ಅಥಣಿ : ಅಥಿತಿ ಉಪನ್ಯಾಸಕರ ಖಾಯಂಮಾತಿಗಾಗಿ ಅಗ್ರಹಿಸಿ ಸುಮಾರು ೨೧ ದಿನಗಳ ಧರಣಿ ಸತ್ಯಾಗ್ರಹ ನಡೆದರು ರಾಜ್ಯ ಸರ್ಕಾರ ಗಮನ ಹರಿಸುತ್ತಿಲ್ಲ ಎಂದು ಇಂದು ಅಥಣಿ ಪಟ್ಟನ ಸಂಕೆಶ್ವರ -ವಿಜಯಪುರ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆಗೆ ಮುಂದಾಗಿದ್ದಾರೆ.

promotions

 ಅಂಧಕಾರದಿಂದ ಬೆಳಕಿನ ಕಡೆಗೆ, ಅಜ್ಞಾನದಿಂದ ಸುಜ್ಞಾನದವರೆಗೆ ಯುವಕರನ್ನು ಪ್ರಜ್ಞಾವಂತ ಯುವಕರನ್ನಾಗಿ ಮಾಡಿ ದೇಶದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುವ ಉಪನ್ಯಾಸಕರು ಇಂದು ಅವರ ದುಡಿಮೆಗೆ ಸರ್ಕಾರ ಕಿಂಚಿತ್ತು ಕಾಳಜಿ ತೊರದೆ ಇರೋದ್ರಿಂದ ಬೀದಿಗೆ ಬಂದು ಪ್ರತಿಭಟನೆ ಮಾಡುವಂತಹ ಪರಿಸ್ಥಿತಿ ಎದುರಾಗಿದೆ.

promotions

ದೇಶ ಕಟ್ಟುವಂತ ಶಿಕ್ಷಕನ ಬದುಕು ಚಿಂತಾ ಜನಕವಾಗಿದೆ. ಸರ್ಕಾರ ಎಚ್ಚೆತ್ತುಕೊಂಡು ಉಪನ್ಯಾಸಕರ ಸಮಸ್ಯೆಗೆ ದಾರಿ ತೋರಿಸು ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಥಿತಿ ಉಪನ್ಯಾಸಕರನ್ನ ಖಾಯಂಮಾತಿಗೋಳಿಸುವಂತೆ ಆಗ್ರಹಿಸಿದ್ದಾರೆ.

Read More Articles