ಮಡಿವಾಳ ಜನಾಂಗಕ್ಕೆ ಎಸ್.ಸಿ ಮೀಸಲಾತಿಗಾಗಿ ಪ್ರತಿಭಟನೆ

ಬೆಳಗಾವಿ :ಎಲ್ಲರ ಕೊಳೆಯನ್ನು ನಾವು ತೊಳೆಯುತ್ತೇವೆ ನಮ್ಮ ಕೊಳೆಯನ್ನು ಯಾರು ತೊಳೆಯುತ್ತಿಲ್ಲ, ನಮ್ಮ ಜನಾಂಗದವರು ಹಲವಾರು ಕಷ್ಟಗಳನ್ನು ಅನುಭವಿಸುತ್ತಿದ್ದು, ನಮ್ಮ ಮಡಿವಾಳ ಸಮುದಾಯಕ್ಕೆ ಎಸ್.ಸಿ ಮೀಸಲಾತಿ ನೀಡಬೇಕು ಎಂದು ಮನವಿ ನೀಡಿದರು.

promotions

ಉತ್ತರ ಕರ್ನಾಟಕ ಮಡಿವಾಳರ ಸಂಘದ ವತಿಯಿಂದ ವಿವಿಧ ಬೇಡಿಗೆಗಳನ್ನು ಇಡೇರಿಸುವಂತೆ ಇಂದು ಸುವರ್ಣಸೌದದ ಎದುರು ಪ್ರತಿಭಟನಾ ಸ್ಥಳದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

promotions

Read More Articles