ಪಬ್ಲಿಕ ರಿವೀವ ಬೆಳಗಾವಿ ಉತ್ತರ ವಲಯ ರಾಮತೀರ್ಥನಗರ

☑️ಸಿ ಎಂ ಬೈತಾರೆ  ಅಂತ ಓಡಿ ಬಂದ್ರಾ ಶಾಸಕರು..?

promotions

☑️ಎರಡು  ವರ್ಷಕಳೆದರು ಕ್ಯಾರೇ ಎನ್ನದ ಅಧಿಕಾರಿಗಳು.

promotions

☑️ನಿರೀಕ್ಷೆ ಪಟ್ಟಷ್ಟು ಕೆಲಸ ಆಗದೆ ಇರೋದಕ್ಕೆ ಸ್ಥಳೀಯರ ಆಕ್ರೋಶಕ್ಕೆ ತುತ್ತಾದ ಉತ್ತರ ವಲಯ ಶಾಸಕ ಬೆನಕೆ.

☑️50-50 ಕೆಲಸ ಬೇಡ ಸ್ವಾಮಿ ಪೂರ್ತಿ ಮಾಡಿ ಎಂದ ಸ್ಥಳೀಯರು.

ಲೋಕವಿವ ವಾಹಿನಿ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲಿದ್ದಾರೆ ಬೆಳಗಾವಿ  ಜನತೆ 

 

Read More Articles