ರೈಲ್ವೆ ಮಂತ್ರಿ ರಾಜೀನಾಮೆ ನೀಡಲೆಬೇಕು : ಕಾಂಗ್ರೆಸ್ ಪಟ್ಟು
- Krishna Shinde
- 15 Jan 2024 , 3:09 AM
- Delhi
- 200
ದೆಹಲಿ : ಒಡಿಶಾ ರೈಲು ದುರಂತ ನಡೆದ ಬೆನ್ನಲೆ ಕೇಂದ್ರ ಸರ್ಕಾರದ ವಿರುದ್ದ ಕಿಡಿ ಕಾರುತ್ತಿರುವ ವಿರೋಧ ಪಕ್ಷಗಳು ರೈಲ್ವೆ ಮಂತ್ರಿ ಅಶ್ವಿನಿ ವೈಶ್ಣವ ಮಂತ್ರಿ ಸ್ಥಾನದಿಂದ ರಾಜೀನಾಮೆ ಕೊಡಬೇಕೆಂದು ಪಟ್ಟು ಹಿಡಿದಿದ್ದಾವೆ.

ಪತ್ರಿಕಾ ಘೋಷ್ಠಿ ನಡೆಸಿದ ಕಾಂಗ್ರೆಸ ಕೇಂದ್ರ ಸರ್ಕಾರದ ರೈಲ್ವೆ ಮಂತ್ರಿ ಈಗಲೇ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯ್ ಮಾಡಿದ್ದಾರೆ.

— Congress (@INCIndia) June 6, 2023जब नैतिक ज़िम्मेदारी लेकर रेल मंत्री को इस्तीफ़ा देना चाहिए, तब ध्यान भटकाने के लिए नई-नई थ्योरी रची जा रही है।
इस सरकार में जवाबदेही का 'ज' तक नहीं है।
: @SupriyaShrinate जी pic.twitter.com/8pgUZFvBE3










