ರಮೇಶ ಜಾರಕಿಹೊಳಿ vs ಡಿಕೆಶಿ CD ವಾರ ಸಿಬಿಐ ತನಿಖೆಗೆ ಒತ್ತಾಯಿಸಿದ ರಮೇಶ
- 14 Jan 2024 , 10:07 PM
- Belagavi
- 397
ಕಳೆದ ಒಂದು ವರ್ಷದಿಂದ್ ಈ ಯುದ್ದ್

Mr ಶಿವಕುಮಾರ್ ರಾಜಕಾರಣ ಮಾಡಲು ನಾಲಾಯಕ
ರಾಜಕಾರಣಿದಲ್ಲಿ ಷಡ್ಯಂತ್ರ

ರೈತರ ಬಗ್ಗೆ ಎಂದಿಗೂ ಟೀಕೆ ಮಾಡಿಲ್ಲ.
dkc ವಿರುದ್ಧ ಸಿಬಿಐ ನಲ್ಲಿ ಕಂಪ್ಲೇಂಟ್.
ಫ್ಯಾಮಿಲಿ ಮತ್ತು ಜನತೆಗೆ ಧನ್ಯವಾದ ತಿಳಿಸಿದ ರಮೇಶ್.
ಮಾರ್ಚ್ 21 ಸಿಡಿ ರಿಲೀಸ್ ಆಗಿತ್ತು.
ಜಗತ್ತಿಗೆ ಗೊತ್ತು ಜಾರಕಿಹೊಳಿ ಗತ್ತು.
Dkc ಆಗರ್ಬ ಶ್ರೀಮಂತ
Dkc ಸಾವಿರಾರು ಕೋಟಿ ಮಾಲೀಕ
ಕಾನೂನು ಹೋರಾಟಕ್ಕೆ ರಮೇಶ್
ಶ್ರವಣ್ ಮತ್ತು ರಮೇಶ್ ಮತ್ತು cd ಹುಡುಗಿಯನ್ನು ಅರೆಸ್ಟ್ ಮಾಡಲು ಜಾರಕಿಹೊಳಿ ಒತ್ತಾಯ
Dkc ಧರ್ಮ ಪತ್ನಿ ಪಕ್ಷ ಬಿಡದಂತೆ ರಮೇಶ ಜಾರಕಿಹೊಳಿ ಯವರಿಗೆ ಕೇಳಿದ್ದರು
Cd ಕೇಸ್ ನಂತರ dkc ಹೆದರಿದ್ದರು
Cd ಮಾಡಿದ್ದು ಬೆಳಗಾವಿಯಲ್ಲಿ ಇದ್ದರವೇ ಎಂದು ಆರೋಪಿಸಿದ್ದ dkc
ರಾಜ್ಯ ಸರ್ಕಾರಕ್ಕೆ ಸಿಬಿಐ ತನಿಖೆ ಮಾಡಲು ಒತ್ತಾಯ
ಲಿಂಗಾಯತ ಸಮಾಜದ ಪ್ರಮುಕ ನಾಯಕರಿಂದ
ರಮೇಶ್ ಜಾರಕಿಹೊಳಿಯವರಿಗೆ ಕಾಲ.
dkc ನೇರ ಹೊಣೆ ಎಂದ ರಮೇಶ್.
ಶುಗರ ಫ್ಯಾಕ್ಟರಿಯಲ್ಲಿ ಆಗುವ ಅವ್ಯವಹಾರದ ಬಗ್ಗೆ ತನಿಖೆಯಾಗಲಿ
Dkc ಯವರನ್ನು ಸಿಬಿಐಗೆ ಒಪ್ಪಿಸಲು ಒತ್ತಾಯ.
ರಮೇಶ್ ಜಾರಕಿಹೊಳಿಯವರಿಂದ ಆಡಿಯೋ ರಿಲೇಸ್
ನೂರಾರು cd ಗಳಿವೆ ಅದರಲ್ಲಿ ನಂಬಲಾರದ ನಾಯಕರು ಭಾಗಿ.
ಶಿವಕುಮಾರ ಆಸ್ತಿ ಪಾಸ್ತಿ ಬಗ್ಗೆ ಆಡಿಯೋದಲ್ಲಿ ಇದೆ ಎಂದ ರಮೇಶ ಜಾರಕಿಹೊಳಿ.
ಸಿಬಿಐ ತನಿಖೆಯಲ್ಲಿ dkc ಅರೆಸ್ಟ್ ಆಗ್ಲೇ ಬೇಕು ಎಂದ ರಮೇಶ್ ಜಾರಕಿಹೊಳಿ .
Dkc, cd lady,ನರೇಶ್, ಮಂಡ್ಯದ ಇಬ್ಬರು ಅರೆಸ್ಟ ಮಾಡಲು ಒತ್ತಾಯ.










