ಬೆಳಗಾವಿ ಮಹಾನಗರ ಪಾಲಿಕೆಯ ಅಧಿಕಾರಿಗಳ ಮೇಲೆ ಹರಿಹಾಯ್ದ ರಮೇಶ್ ಕುಡುಚಿ
- Krishna Shinde
- 14 Jan 2024 , 10:19 PM
- Belagavi
- 238
ಬೆಳಗಾವಿ: ಮಹಾನಗರ ಪಾಲಿಕೆಯ ಸಭಾಭವನದಲ್ಲಿ ಪಾಲಿಕೆಯ ಬಡ್ಜೆಟ್ ಪೂರ್ವಭಾವಿ ಸಭೆ ನಡೆದಿರುವ ಕುರಿತು ಹಾಗೂ ಪ್ರಧಾನಿಯವರ ಜಲ ಜೀವನ ಮಿಷನ್ ಯೋಜನೆಯ ಕುರಿತಾಗಿ ಸುದ್ದಿಗೋಷ್ಟಿಯಲ್ಲಿ ತಮ್ಮ ವಿಚಾರವನ್ನು ರಮೇಶ್ ಕುಡುಚಿ ತಿಳಿಸಿದ್ದಾರೆ.

ಬೆಳಗಾವಿ ಪಾಲಿಕೆಯ ಬಡ್ಜೆಟ್ ಕುರಿತು ಗಿಡುಗಿದ ಕುಡುಚಿ

ಬೆಳಗಾವಿ ಮೇಯರ ಮೇಲೆ ಕಿಡಿಕಾರಿದ ಕುಡುಚಿ
ಮೇಯರ ಇನ್ನುವರೆಗೂ ಯಾಕೆ ಬಜೆಟ್ ಮಾಡಿಲ್ಲ ಎಂದು ಪ್ರಶ್ನೆ ಹಾಕಿದ ಕುಡುಚಿ
ಮೇಯರ ನಗರದ ಪ್ರಥಮ ಪ್ರಜೆ
ಬಜೆಟ್ ಕೌನ್ಸಿಲ ಬಗ್ಗೆ ಅಸಮಾದಾನ ವ್ಯಕ್ತ ಪಡಿಸಿದ ರಮೇಶ್
ಪಾಲಿಕೆಯ ಕೌಂಸಿಲ ಮೇಲೆ ಗುಡುಗಿದ ರಮೇಶ್ ಕುಡುಚಿ
ಸ್ಮಾರ್ಟ ಸಿಟಿ ಕೆಲಸದ ಬಗ್ಗೆ ಅಸಮಾಧಾನ.
ಜಾರಕಿಹೊಳಿಯವರ ಮಾರ್ಗದರ್ಶನದ ಮೇರೆಗೆ ಬೆಳಗಾವಿ ಸೌತನಲ್ಲಿ ಕೆಲಸ ಮಾಡಿದ್ದೇನೆ ಎಂದರು.
ಜಲಜೀವನ ಮಿಷನ ಕುರಿತು ಪ್ರಧಾನಿಯವರ ಭಾಷಣದ ಬಗ್ಗೆ ಕಿಡಿಕಾರಿದ ರಮೇಶ್ ಕುಡಚಿ.










