ರವಿ ಕೋಕಿತ್ಕರ ಶೂಟೌಟ್ ಕೇಸ CID ಅಥವಾ SITಗೆ ಹಸ್ತಾಂತರಿಸಲು ಒತ್ತಾಯಿಸಿದ ಪ್ರಮೋದ ಮುತಾಲಿಕ
- 15 Jan 2024 , 1:02 AM
- Belagavi
- 138
ಬೆಳಗಾವಿ ನಗರದಲ್ಲಿ ಬಹಳ ವರ್ಷದಿಂದ್ ಶೂಟ್ ಔಟ್ ಪ್ರಕರಣ ಆಗಿರ್ಲಿಲ್ಲ

ರವಿ ಕೋಕಿತ್ಕರ್ ಅವರ ಮೇಲೆ ಫೈರಿಂಗ್ ಆಯಿತು ಇದು ಅತ್ಯಂತ್ಯ್ ಗಂಭೀರ್ ವಿಷಯ ಎಂದ ಮುತಾಲಿಕ

ಇದು ಅಟ್ಟೆಂಪ್ಟ್ ಟು ಮರ್ಡರ್ ಕೇಸ್
ಇ ಗಂಭೀರ್ ಪ್ರಕರಣವನ್ನು ಪೊಲೀಸ್ ಇಲಾಖೆ ತಪ್ಪು ದಾರಿಗೆ ಎಳೆದಿದೆ
ಇದು ರಾಜಕೀಯ ಪ್ರೇರಿತ ಕೊಲೆ ಪ್ರಯತ್ನ ಆಗಿದೆ ಎಂದು ಹೇಳಿಕೆ
ಇವತ್ತಿನ ವರುಗೆ eye ವಿಟ್ನೆಸಗಳ್ ಹೇಳಿಕೆ ಪಡೆದಿಲ್ಲ
ಫೈರಿಂಗ್ ಆದ ಸ್ಥಳದ ಪರಿಶೀಲನೆ ಆಗಿಲ್ಲ ಎಂದು ಹೇಳಿದ್ದಾರೆ
ಇದು ಒಂದು ಗ್ಯಾಂಗ್ ದೊಡ್ಡ್ ಟೀಮ್ ಇದೆ ಎಂದು ಹೇಳಿದ್ದಾರೆ
2ಬಾರಿ ಫೈರ್ ಆಗಿದೆ ಆದರೆ ಒಂದೇ ಬುಲೆಟ್ ಸೀಜ್
ನನಗೆ ಮೊದಲು ಕಾಲಿಗೆ ಹೊಡೆದು ಏನು ಬಿತ್ತು ಅಂತ ಡ್ರೈವರ್ ಹೇಳಿಕೆ
27 ಸೆಕ್ಷನ್ ಹಾಕ್ಬೇಕಿತ್ತು ಆದ್ರೆ ಸೆಕ್ಷನ್ 25 ಹಾಕಿದ್ದಾರೆ
25 ಗೆ ಶಿಕ್ಷೆ ಇದೆ ಆದ್ರೆ ಪೊಲೀಸ್ ಸರಿಯಾಗಿ ಪರಿಶೀಲನೆ ಮಾಡಿಲ್ಲ.
ಯಾವುದೇ ಸಭೆ ನಡೆದಿಲ್ಲ.
ಕೂಲಕುಂಶವಾಗಿ
ಮೇಲ್ನೋಟಕ್ಕೆ ವಯಕ್ತಿಕ ಕಾರಣ ಇದ್ರೂ ಇದರ ಹಿಂದೆ ರಾಜಕಾರಣ ಇದೆ ಎಂದು ಆರೋಪ.
ನಾನು ಸುಮ್ಮನೆ ಗಾಳಿಯಲ್ಲಿ ಗುಂಡು ಹಾರಿಸುವುದು ಬೇಡ.
ಅವರ ಹತ್ರ ಎಲ್ಲವೂ ಇವೆ ಪೊಲೀಸ್ ಇದನ್ನು ಸರಿಯಾಗಿ ತನಿಖೆ ಮಾಡ್ಲಿ.
ಬಿಜೆಪಿ ಹಾಗೂ ನಿಮ್ಮ ಸಂಘಟನೆ ಎರೆಡು ಹಿಂದುತ್ವ ಅಜೆಂಡಾ ಅಲ್ವಾ ಎಂದ ಮುತಾಲಿಕ










