ಬೆಳಗಾವಿ ಉತ್ತರಕ್ಕೆ ರವಿ ಪಾಟೀಲ ಫಿಕ್ಸ್ : ಬಿಜೆಪಿ ಟಿಕೆಟ ಹಂಚಿಕೆ ಲೈವ

ಬೆಳಗಾವಿ :ಕರ್ನಾಟಕ ಚುನಾವಣೆ 2023 ಲೈವ್ ಅಪ್‌ಡೇಟ್‌: ಬಿಜೆಪಿ ಶಾಸಕ ಈಶ್ವರಪ್ಪ ಅವರು ಬಿಜೆಪಿ ರಾಷ್ಟ್ರೀಯ ಮುಖ್ಯಸ್ಥ ಜೆಪಿ ನಡ್ಡಾ ಅವರಿಗೆ ಬರೆದ ಪತ್ರದಲ್ಲಿ ಮುಂಬರುವ ಕರ್ನಾಟಕ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ.  

promotions

ಬೆಳಗಾವಿ ಉತ್ತರಕ್ಕೆ ರವಿ ಪಾಟೀಲ ಮತ್ತು ದಕ್ಷಿಣಕ್ಕೆ  ಅಭಯ್ ಪಾಟೀಲ ಟಿಕೆಟ್ ಪಡೆದಿದ್ದಾರೆ.

promotions

Read More Articles