ಆಂಜನೇದ್ರಿ ಆಂಜನೇಯನ ಆಶೀರ್ವಾದದೊಂದಿಗೆ ಮತ ಚಲಾಯಿಸಿದ ರೆಡ್ಡಿ

ಗಂಗಾವತಿ : ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷ ಗಾಲಿ ಜನಾರ್ಧನ ರೆಡ್ಡಿ ಆಂಜನೇದ್ರಿ ಆಂಜನೇಯನ ಆಶೀರ್ವಾದ ಪಡೆದು ಮತ ಚಲಾಯಿಸಿದ್ದಾರೆ.

promotions

ಗಂಗಾವತಿಯಿಂದ ಕಣಕ್ಕಿಳಿದಿರುವ ರೆಡ್ಡಿ ಗಂಗಾವತಿ ನಗರದ ಕರ್ನಾಟಕ ರಾಜ್ಯ ಉಗ್ರಾಣ ನಿಗಮ ಕಾರ್ಯಾಲಯ ಗಂಜ್ ಮತಗಟ್ಟೆಯಲ್ಲಿ ತಮ್ಮ ಮತ ಚಲಾಯಿಸಿದ್ದಾರೆ.

promotions

Read More Articles