ಬ್ರಿಟನ್‌ನ ಮೊದಲ ಭಾರತೀಯ ಮೂಲದ ಪ್ರಧಾನಿಯಾಗಲಿದ್ದಾರೆ ರಿಷಿ ಸುನಕ್
- 11 Jan 2024 , 3:31 PM
- world
- 112
ಬ್ರಿಟನ್: ಕನ್ಸರ್ವೇಟಿವ್ ಪಕ್ಷದ ನಾಯಕತ್ವ ಸ್ಪರ್ಧೆಯಿಂದ ಪೆನ್ನಿ ಮೊರ್ಡಾಂಟ್ ಹಿಂದೆ ಸರಿದ ನಂತರ ಮಾಜಿ ಚಾನ್ಸೆಲರ್ ರಿಷಿ ಸುನಕ್ ಯುಕೆ ಮುಂದಿನ ಪ್ರಧಾನಿಯಾಗಲಿದ್ದಾರೆ. ಫಲಿತಾಂಶವನ್ನು 1922 ಸಮಿತಿಯ ಅಧ್ಯಕ್ಷ ಸರ್ ಗ್ರಹಾಂ ಬ್ರಾಡಿ ಘೋಷಿಸಿದ್ದಾರೆ.

ಬ್ರಿಟನ್‌ನ ಕನ್ಸರ್ವೇಟಿವ್ ಪಕ್ಷದ ನಾಯಕ ರಿಷಿ ಸುನಕ್ ಅವರು ಯುಕೆ ಹೊಸ ಪ್ರಧಾನಿ ಅವರು ಮೊದಲ ಬ್ರಿಟಿಷ್-ಏಷ್ಯನ್ ಪ್ರಧಾನಿ ಮತ್ತು ಮೊದಲ ಹಿಂದೂ ಪ್ರಧಾನ ಮಂತ್ರಿಯಾಗುತ್ತಾರೆ ಮತ್ತು 42 ನೇ ವಯಸ್ಸಿನಲ್ಲಿ ಆಧುನಿಕ ಕಾಲದಲ್ಲಿ ಅತ್ಯಂತ ಕಿರಿಯ ಪ್ರಧಾನಿಯಾಗುತ್ತಾರೆ.











