ಸಾರೆ ಜಹಾಸೇ ಅಚ್ಚಾ ಹಿಂದುಸ್ತಾನ್ ಹಮಾರಾ

ಬೈಲಹೊಂಗಲ : ಭಾರತೀಯರು ಹೆಮ್ಮೆ ಪಡುವ ದಿನ 13 ವರ್ಷಗಳ ನಂತರ ಭಾರತೀಯ ಕ್ರಿಕೇಟ್ ಆಟಗಾರರು ಕಿರು ಪಂದ್ಯಾವಳಿಯ ವಿಶ್ವಕಪ್ ಗೆದ್ದು ಬೀಗಿದೆ.

promotions

ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಭಾರತೀಯ ಆಟಗಾರರು 7 ರನ್ ಗಳ ಅಂತರದಿಂದ ಪಂದ್ಯವನ್ನು ಗೆದ್ದು ಸಮಸ್ತ ಭಾರತೀಯ ಕ್ರೀಡಾಭಿಮಾನಿಗಳಿಗೆ ಸಮರ್ಪಿಸಿದ್ದಾರೆ.

promotions

50-50 ಓವರಗಳ ವಿಶ್ವಕಪ್ ಪಂದ್ಯಾವಳಿಯ ಅವಧಿಯಲ್ಲಿ ಎಲ್ಲ ಹಂತದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ ಸೋತು ವಿಶ್ವಕಪ್ ಕನಸು ಹಾಗೇ ಉಳಿದಿತ್ತು. ಈಗ ಪ್ರಸ್ತುತ ನಡೆದ ಕಿರು  20-20 ವಿಶ್ವಕಪ್ ಪಂದ್ಯಾವಳಿಯಲ್ಲಿ ಆರಂಭಿಕ ಹಂತದಿಂದಲೂ ಯಾವುದೇ ಪಂದ್ಯ ಸೋಲದೆ ಸತತ ಗೆಲುವು ಸಾಧಿಸಿ ಈಗ ವಿಶ್ವಕಪ್ ತನ್ನ ಮುಡಿಗೇರಿಸಿಕೊಂಡಿದೆ.

promotions

ವರದಿ  : ರವಿಕಿರಣ್  ಯಾತಗೇರಿ

Read More Articles