ಸಂಗವ್ವ ಧಾರವಾಡ ನಿಧನ

ಧಾರವಾಡ :ನೆಹರೂ ನಗರದ ನಿವಾಸಿ ಸಂಗವ್ವ. ಸಂ.ಧಾರವಾಡ (93) ಭಾನುವಾರ ನಿಧನರಾದರು.
ಅವರು ತಮ್ಮ ಹಿಂದೆ ಮೂವರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ‌ ಬಂಧು ಬಳಗವನ್ನು‌ ಅಗಲಿದ್ದಾರೆ.

promotions

promotions

Read More Articles