"ಶಾ" ಷೋನಲ್ಲಿ ಅಬ್ಬರಿಸಿದ ಸಂಜಯ್ ಪಾಟೀಲ್
- 15 Jan 2024 , 12:30 AM
- Belagavi
- 323
ಪ್ರಧಾನಿ ಮೋದಿ ಮತ್ತು ಶಾ ಕಾರ್ಯ ವೈಖರಿಯನ್ನು ಕೊಂಡಾಡಿದ ಸಂಜಯ್ ಪಾಟೀಲ್

ಖಾನಾ ಮಾಂಗೋಗೆ ತೊ ಖೀರ ದೇಂಗೆ ಜಮ್ಮು ಮಾಂಗೋಗೆ ತೊ ತುಜೆ ಚಿರ್ ದೇಂಗೆ

ಮಾಜಿ ಪ್ರಧಾನಿ ರಾಜೀವ ಗಾಂಧಿಯವರ ಮಾತಿಗೆ ಟಾಂಗ ಕೊಟ್ಟ ಪಾಟೀಲ್
ಕನ್ನಡ ಮರಾಠಿ ಜನತೆಯ ಬಾಂದವ್ಯವನ್ನು ಕೊಂಡಾಡಿದ ಸಂಜಯ್ ಪಾಟೀಲ್
18 ಕ್ಕೆ 18 ಸೀಟು ಗೆದ್ದೆ ಗೆಲ್ಲುತ್ತೇವೆ ಎಂದು ಪನತೊಟ್ಟ ಸಂಜಯ್ ಪಾಟೀಲ್
ಪರೋಕ್ಷವಾಗಿ ವಿರೋಧ ಪಕ್ಷದ ನಾಯಕಿಯ ಕಾಲೆಳೆದ ಸಂಜಯ್ ಪಾಟೀಲ್
ಸಿದ್ದರಾಮಯ್ಯ ಮತ್ತು ಡಿಕೆಸಿಯವರಿಗೆ ಟಾಂಗ ಕೊಟ್ಟ ಪಾಟೀಲ್










