ನಾಮಿನೇಷನ ದಿನವೆ ಶಕ್ತಿ ಪ್ರದರ್ಶಿಸಿದ ಸವದಿ
- Krishna Shinde
- 15 Jan 2024 , 2:39 AM
- Belagavi
- 168
ಅಥಣಿ :ಮಾಜಿ ಡಿಸಿಎಂ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಸವದಿ ನಾಮಪತ್ರ ಸಲ್ಲಿಕೆ ನಿಮಿತ್ಯ ನಿರೀಕ್ಷೆಗೂ ಮೀರಿ ಜನಸಾಗರ ಹರಿದು ಬಂದಿದೆ.

ರಸ್ತೆ ಉದ್ದಕ್ಕೂ ಜನ ಜಮಾವಣೆಗೊಂಡು ಅಥಣಿ ಫುಲ್ ಟ್ರಾಫಿಕ್ಕಾಗಿ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು.

ಸವದಿ ನಾಮಿನೇಶನ್ ನಿಮಿತ್ಯ ಅಥಣಿಯಲ್ಲಿ ಬೃಹತ್ ರ್ಯಾಲಿ ನಡೆಸಿದ್ದು ಸವದಿ ನಾಮಿನೇಷನ ದಿನವೆ ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ.
ಸವದಿ ಸ್ವಗೃಹದಿಂದ ತಹಸೀಲ್ದಾರ್ ಕಚೇರಿವರೆಗೂ ಸಾಗರರೂಪದಲ್ಲಿ ಹರಿದು ಬಂದಿದೆ ಕಾಲ್ನಡಿಗೆ ಮೂಲಕ ಬೃಹತ್ ರ್ಯಾಲಿ ಸವದಿ ಹಮ್ಮಿಕೊಂಡಿದ್ದಾರೆ.
ಕಾಂಗ್ರೆಸ್ ಪಕ್ಷವನ್ನ ಗೆಲ್ಲಿಸೋದೆ ನಮ್ಮ ಗುರಿ..! RSS ನವರು ಗುಪ್ತವಾಗಿ ನನಗೆ ಮಾತದಾನ ಮಾಡ್ತಾರೆ...! ಎಂದು ಲಕ್ಷ್ಮಣ್ ಸವದಿ ಹೇಳಿಕೆ ನೀಡಿದ್ದಾರೆ.
ಹಮ್ಮ್ ತುಮಾರೇ ಸಾತ್ ಹೈ ಎಂದ ಕಾಂಗ್ರೆಸ್ ಕಾರ್ಯಕರ್ತರು
ಬೆಳಗಾವಿಯಲ್ಲಿ ಸುಮಾರು 14 ಕ್ಷೇತ್ರ ಗೆದ್ದೇ ಗೆಲ್ಲುತ್ತೆವೆ ಎಂದು ಹೇಳಿದ್ದಾರೆ.










