ಶಾಲಾ ವಿದ್ಯಾರ್ಥಿನಿ ಬಲಿ ತೆಗೆದುಕೊಂಡ ಟ್ರಕ್
- 15 Jan 2024 , 1:28 AM
- Belagavi
- 106
ಬೆಳಗಾವಿ :ಶಾಲೆಗೆ ಹೋರಟಿದ್ದ ವಿದ್ಯಾರ್ಥಿನಿ ಮೇಲೆ ಉಸುಕಿನ ಟ್ರಕ್ ಹಾಯ್ದು ಸ್ಥಳದಲ್ಲಿಯೇ ಸಾವನಪ್ಪಿದ ಘಟನೆ ನಗರದ ಪೋಟ೯ ರಸ್ತೆಯಲ್ಲಿ ಜರುಗಿದೆ.

ಮೃತಪಟ್ಟ ವಿದ್ಯಾರ್ಥಿನಿ ಹೆಸರು ತಿಳಿದು ಬಂದಿಲ್ಲ, ಮಾರ್ಕೇಟ್ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.











