ಅಥಣಿಯಲ್ಲಿ ಕಬ್ಬು ತುಂಬಿದ ಟ್ಯಾಕ್ಟರ್ ಪಲ್ಟಿ ಇಬ್ಬರಿಗೆ ಗಂಭೀರ ಗಾಯ
- Krishna Shinde
- 9 Jan 2024 , 7:10 PM
- Belagavi
- 339
ಅಥಣಿ ಪಟ್ಟಣದ ಮಧ್ಯದಲ್ಲಿರುವ ಮಂಜುಶ್ರೀ ಪಟೇಲ್ ಎದುರುಗಡೆ ಟ್ರ್ಯಾಕ್ಟರ್ ಪಲ್ಟಿ ಬೈಕ್ ಸವಾರನನ್ನು ರಕ್ಷಿಸಲು ಹೋಗಿ ದುರ್ಘಟನೆ ಸಂಭವಿಸಿದೆ ಮೂರು ಜನರ ಪೈಕಿ ಒಬ್ಬನಿಗೆ ಚಿಕ್ಕಪುಟ್ಟ ಗಾಯವಾಗಿದ್ದು ಇನ್ನಿಬ್ಬರಿಗೆ ಗಂಭೀರ ಗಾಯಗೊಂಡಿದ್ದಾರೆ

ಕಬ್ಬು ನಲ್ಲಿ ಸಿಲುಕಿರುವ ಮೂವರನ್ನು ರಕ್ಷಣೆ ಮಾಡಿದ ಸ್ಥಳೀಯರು
ಗಾಯಗೊಂಡವರನ್ನು ಮಹಾರಾಷ್ಟ್ರದ ಖಾಸಗಿ ಆಸ್ಪತ್ರೆಗೆ ದಾಖಲು ಈ ಅಪಘಾತದಿಂದ ರಸ್ತೆ ಸಂಪರ್ಕ ಕಡಿತಗೊಂಡು ಕಿಲೊಮೀಟರ್ ಟ್ರಾಫಿಕ್ ಟ್ರಾಫಿಕ್ ಜಾಮ್ ಆಗಿದ್ದು ಅಥಣಿ ಸಾರ್ವಜನಿಕರು ಮತ್ತು ಪೊಲೀಸರು ಸಹಾಯದಿಂದ ಈ ಇಬ್ಬರ ರಕ್ಷಿಸಲು ಯಶಸ್ವಿಯಾಗಿರುತ್ತಾರೆ

ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ
ವರದಿ ಅಜೀತ ಕಾಂಬಳೆ ಲೋಕಲ್ ವಿವ ನ್ಯೂಸ್ ಅಥಣಿ










