ಇಹಲೋಕ ತ್ಯಜಿಸಿದ ಸುರೇಂದ್ರ ತವನಪ್ಪ ಯಲ್ಲಮ್ಮನವರ್

ಬೆಳಗಾವಿ : ಬೆಳಗಾವಿ ಜಿಲ್ಲೆಯ ಬಸವನ ಕುಡಚಿಯ ನಾಗದೇವ ಗಲ್ಲಿ ನಿವಾಸಿ ಸುರೇಂದ್ರ ತವನಪ್ಪ ಯಲ್ಲಮ್ಮನವರ್ (86) ಇಂದು ಬೆಳಗ್ಗೆ 10:30ಕ್ಕೆ ನಿಧನರಾದರು.

promotions

ಸುರೇಂದ್ರ ಅವರ ಭೂದಿ ಕಾರ್ಯ  ನಾಳೆ ಬೆಳಗ್ಗೆ 7ಕ್ಕೆ ಬಸವನ ಕುಡಚಿ ಸ್ಮಶಾನದಲ್ಲಿ ನಡೆಯಲಿದೆ.

promotions

Read More Articles