ಯಾದಗಿರಿ ಪಿಎಸೈ ಅನುಮಾನಾಸ್ಪದ ಸಾವು ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ! ಗುಂಡುರಾವ್

ಬೆಳಗಾವಿಯಾದಗಿರಿಯಲ್ಲಿ ಪಿಎಸ್ ಅನುಮಾಸ್ಪದ ಸಾವಿಗೆ ಕಾಂಗ್ರೆಸ್ ಶಾಸಕ ಚನ್ನಾರೆಡ್ಡಿ ತನ್ನೂರ ಕಾರಣ ಎಂಬ ಕುಟುಂಬಸ್ಥರ ಆರೋಪಕ್ಕೆ ಸಂಬಂಧಿಸಿದಂತೆ, ಬೆಳಗಾವಿಯಲ್ಲಿ ಮಾತನಾಡಿದ ಆರೋಗ್ಯ ಸಚಿವ ಸಚಿವ ದಿನೇಶ್ ಗುಂಡೂರಾವ್.

promotions

ಈಗಾಗಲೇ ಕಂಪ್ಲೆಂಟ್ ಆಗಿದ್ರೆ ಕಾನೂನು ರೀತಿ ಕ್ರಮವಾಗುತ್ತೆ. 

promotions

ಯಾರೇ ತಪ್ಪು ಕೆಲಸ ಮಾಡಿದ್ದರು ರಕ್ಷಣೆ ಮಾಡೋ ಮಾತಿಲ್ಲ ಖಂಡಿತ ಕ್ರಮವಾಗುತ್ತೆ ಎಂದರು. 

ದೂರ ತೆಗೆದುಕೊಳ್ಳಲು ಹಿಂದೇಟು ಆರೋಪ ವಿಚಾರವಾಗಿ, ಆ ಬಗ್ಗೆ ಮಾಹಿತಿ ಇಲ್ಲ, ತಪ್ಪು ಮಾಡಿದವರಿಗೆ ಸಿಕ್ಷೆ ಆಗುತ್ತದೆ ಎಂದರು.

Read More Articles