ತಳವಾರ ಸಮುದಾಯಕ್ಕೆ ಎಸ್ ಟಿ ಪ್ರಮಾಣ ಪತ್ರ ನೀಡಬೇಕು: ಕೋಟಾ ಶ್ರೀನಿವಾಸ್ ಪೂಜಾರ್

ಬೆಳಗಾವಿ :ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ರೈತ ಸಭಾ ಭವನದಲ್ಲಿ ತಳವಾರ ಸಮುದಾಯದಿಂದ ರಾಜ್ಯ ಸರ್ಕಾರಕ್ಕೆ ಅಭಿನಂದನಾ ಸಭೆಯಲ್ಲಿ ಘೋಷಣೆ ನಡೆಯಿತು.

promotions

ರಾಜ್ಯದಲ್ಲಿ ತಳವಾರ- ಪರಿವಾರ ಸಮುದಾಯಕ್ಕೆ ಯಾವುದೇ ವಿಳಂಬವಿಲ್ಲದೆ ಎಸ್ ಟಿ ಪ್ರಮಾಣ ಪತ್ರ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವ ಕೋಟಾ ಶ್ರೀನಿವಾಸ್ ಪೂಜಾರ್.

promotions
ಯುವಕರಿಂದ ದಿಲ್ಲಿಯಲ್ಲಿ ಮೋದಿ! ಅಥಣಿಯಲ್ಲಿ ಸವದಿ ಎಂಬ ನಾಮಘೋಷಣೆಕೂಗಿದರು.

Read More Articles