ಅಥಣಿಯಲ್ಲಿ ಭೀಕರ ಅಪಘಾತ
- Shivaraj Bandigi
- 15 Jan 2024 , 1:46 PM
- Belagavi
- 498
ಚಿಕ್ಕೋಡಿ : ವಾಹನ ಸ್ಟೇರಿಂಗ್ ಕಟ್ ಕಂದಕಕ್ಕೆ ಉರಳಿದ ವಾಹನದಿಂದ ಹತ್ತಕ್ಕೂ ಹೆಚ್ಚು ಜನರಿಗೆ ಗಾಯ, ಮೂರಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ.

ಅದೃಷ್ಟವಶಾತ ಯಾವುದೇ ಪ್ರಾಣ ಹಾನಿಸಂಭವಿಸಿಲ್ಲ. ಮುರಗುಂಡಿ ಮುಂಭಾಗದಲ್ಲಿ 407 ವಾಹನ ಸ್ಟೇರಿಂಗ್ ಕಟ್ ಆಗಿ ಕಂದಕಕ್ಕೆ ಉರಳಿದ ವಾಹನ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮುರಗುಂಡಿ ಗ್ರಾಮದಲ್ಲಿ ನಡೆದಿದೆ.

ವಿಜಯಪೂರದಿಂದ ಇಂಚಲಕರಂಜಿಗೆ ಹೊರಟ್ಟಿದ 407 ಗಾಯಾಳುಗಳನ್ನ ಅಥಣಿ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಅಥಣಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ










