ಟೈರಗೆ ಬೆಂಕಿಹಚ್ಚಿ ಕರವೇ ಕಾರ್ಯಕರ್ತರ ಪ್ರತಿಭಟನೆ

ಮರಾಠಿ ಭಾಷಿಕ ಹುಡುಗರು ಕನ್ನಡದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಟೈರಗೆ ಬೆಂಕಿಹಚ್ಚಿ  ಕರವೇ ಕಾರ್ಯಕರ್ತರ  ಪ್ರತಿಭಟನೆ
ಬುಧವಾರ ದ್ವಿತೀಯ ಪಿಯುಸಿ ವಿದ್ಯಾರ್ಥಿ ಕನ್ನಡ ಬಾವುಟ ತೋರಿಸಿದ ಕಾರಣ್ ಮಾರಾಮಾರಿ.
ಮರಾಠಿ ಪುಂಡ ವಿದ್ಯಾರ್ಥಿಗಳನ್ನು ಬಂಧಿಸಬೇಕು ಕರವೇ ಆಗ್ರಹ.
 

promotions

Read More Articles