ಲಂಡನ್‌ ಭಾರತೀಯ ಹೈಕಮಿಷನ್‌ ಮೇಲೆ ದಾಳಿ ಮಾಡಿದ ಮುಖ್ಯ ಆರೋಪಿ ಬ್ಲಡ್ ಕ್ಯಾನ್ಸರನಿಂದ ಸಾವು

ಲಂಡನ್ :ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ನಲ್ಲಿ ಮಾರ್ಚ್ 19 ರಂದು ನಡೆದ ಹಿಂಸಾಚಾರದ ಪ್ರಮುಖ ಆರೋಪಿ ಮತ್ತು ನಿಯೋಜಿತ ಭಯೋತ್ಪಾದಕ ಸಂಘಟನೆ ಖಲಿಸ್ತಾನ್ ಲಿಬರೇಶನ್ ಫೋರ್ಸ್ (ಕೆಎಲ್‌ಎಫ್) ಮುಖ್ಯಸ್ಥ ಅವತಾರ್ ಸಿಂಗ್ ಖಾಂಡಾ ಇಂದು ಬರ್ಮಿಂಗ್‌ಹ್ಯಾಮ್‌ನ ಸ್ಯಾಂಡ್‌ವೆಲ್ ಆಸ್ಪತ್ರೆಯಲ್ಲಿ ನಿಧನಾಗಿದ್ದಾನೆ.

promotions

ಅಕಾಲಿ ದಳ ಅಮೃತಸರದೊಂದಿಗೆ ಸಂಬಂಧ ಹೊಂದಿದ್ದ ಖಂಡಾನನ್ನು  ಸೋಮವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಾವಿಗೆ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲವಾದರೂ ಅವರು ರಕ್ತದ ಕ್ಯಾನ್ಸರ್‌ಗೆ ಬಲಿಯಾಗಿದ್ದಾನೆ  ಎಂದು ಸುದ್ದಿ ಹರಿದಾಡುತ್ತಿವೆ.

promotions

Read More Articles