ಯೋಧನ ಮನೆಯನ್ನು ಬಿಡದ ಖದಿಮರು ಬೀಗ ಮುರಿದು ಟಿವಿ ಸಹಿತ ಒಂದು ಲಕ್ಷ ರೂ ದೋಚಿ ಪರಾರಿ
- 15 Jan 2024 , 12:32 AM
- Belagavi
- 227
ಬೆಳಗಾವಿ :ಜಿಲ್ಲೆ ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ
ಸುಮಾರು ನಾಲ್ಕು ಮನೆ ಬೀಗ ಮುರಿದು ಖದೀಮರು ಅಪಾರ ಒಡವೆ ಹಣ ಕಳ್ಳತನ ಮಾಡಿದ್ದಾರೆ .

ಗಡಿಯಲ್ಲಿ ಪದೇ ಪದೇ ಸರಣಿ ಕಳ್ಳತನ ನಡೆದ ಹಿನ್ನೆಲೆ ಭಯ ಗ್ರಾಮಸ್ಥರು ಭಯ ಬಿತರಾಗಿದ್ದಾರೆ.

ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಅಥಣಿ ಪೋಲಿಸರು ಭೇಟಿ ನೀಡಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆಯಿಂದ
ಅಪರಾಧ ತಡೆಯುವಲ್ಲಿ ವಿಫಲವಾಗುತ್ತಿರುವ ಅಥಣಿ ಪೋಲಿಸ್ ಇಲಾಖೆ ವಿರುದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಪರಾಧ ತಡೆಯುವಲ್ಲಿ ವಿಫಲವಾಗುತ್ತಿರುವ ಅಥಣಿ ಪೋಲಿಸ್ ಇಲಾಖೆ ವಿರುದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.