ಪಾಲಿಕೆಯ ಕಟ್ಟಡದಲ್ಲಿ ಕಳ್ಳತನ

ಬೆಳಗಾವಿ ಮಹಾನಗರ ಪಾಲಿಕೆಯ ಹಳೆಯ ಕಟ್ಟಡದ ಕಚೇರಿಯಲ್ಲಿ ಕಳ್ಳತನವಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

promotions

ಕಚೇರಿಯಲ್ಲಿ ಕಡತಗಳು, ಲ್ಯಾಪ್ ಟಾಪ್ ಕಳ್ಳತನವಾಗಿರುವ ಶಂಕೆ ಇದೆ. ಈ ಪ್ರಕರಣ ಖಡೇಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

promotions

promotions

Read More Articles