ಗಿನ್ನಿಸ ವರ್ಲ್ಡ ರೆಕಾರ್ಡ್ ಪಟ್ಟಿ ಸೇರಿದ ಈ ವರ್ಷದ್ ದೀಪಾವಳಿ 

ಯುಪಿ : 23 ಅಕ್ಟೋಬರ್ 2022 ರಂದು ಉತ್ತರ ಪ್ರದೇಶ ಸರ್ಕಾರ ಪ್ರವಾಸೋದ್ಯಮ ಇಲಾಖೆ,, ಜಿಲ್ಲಾಡಳಿತ, ಅಯೋಧ್ಯೆ ಮತ್ತು ಡಾ. ರಾಮಮನೋಹರ್ ಲೋಹಿಯಾ ಅವಧ್ ವಿಶ್ವವಿದ್ಯಾನಿಲಯ  ಮೂಲಕ ದೀಪಗಳ ಅತಿದೊಡ್ಡ ಪ್ರದರ್ಶನ ದಾಖಲೆಯನ್ನು ಮತ್ತೊಮ್ಮೆ ಮುರಿದಿದೆ.

promotions

ದೀಪಾವಳಿಯ ಮುನ್ನಾದಿನದಂದು ದಿಗ್ಭ್ರಮೆಗೊಳಿಸುವ 1,576,955 ದೀಪಗಳನ್ನು ಪ್ರದರ್ಶಿಸಲಾಯಿತು.ಪ್ರಸ್ತುತ ದಾಖಲೆ  ನವೆಂಬರ್ 2021 ರಲ್ಲಿ ಆಗಿದ್ದು 941,551
ದೀಪಗಳನ್ನು ಪ್ರದರ್ಶಿಸಗಿತ್ತು.

promotions

ಒಟ್ಟಾರೆಯಾಗಿ, ಸುಮಾರು 100,000 ಭಕ್ತರು, ಸ್ಥಳೀಯರು ಮತ್ತು ಗಣ್ಯರು ಈ ಮಹತ್ವದ ಸಂದರ್ಭದಲ್ಲಿ ಭಾಗಿಯಾಗಿದ್ದರು.

Read More Articles